ಸ್ವಯಂ ನಿರ್ವಹಣೆ - 5 Skills to Improve Self management In Kannada

3 Views
Published
ಈ ವಿಡಿಯೋ Self management ಅಥವಾ ಸ್ವಯಂ ನಿರ್ವಹಣೆ ಎಂಬುದಕ್ಕೆ ಸಂಬಂಧಿಸಿದೆ. ಇದು ಸ್ವಯಂ ನಿರ್ವಹಣೆ ಎಂದರೇನು, Self management ಯಿಂದ ಏನಾಗುತ್ತದೆ, ಮತ್ತು 5 Self management Skills ಅನ್ನು ಒಳಗೊಂಡಿದೆ. ಅವುಗಳನ್ನು ಅನುಸರಿಸಿದರೆ Self management ಅಭಿವೃದ್ಧಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ!

ಈ ವಿಡಿಯೋವನ್ನು ಸರಿಯಾಗಿ ಬಳಸಿಕೊಳ್ಳುವುದು ಹೇಗೆ..!?
• ಚೆನ್ನಾಗಿ ಆಲಿಸಿ
• ಅವಶ್ಯಕವಾಗಿದ್ದನ್ನು ನೋಟ್ಸ್ ಮಾಡಿಟ್ಟುಕೊಳ್ಳಿ
• ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

Chapters!
00:00 ಪೀಠಿಕೆ
00:32 ನಿಮ್ಮೊಳಗಿನ ನೀವು ಮಾತನಾಡುವುದನ್ನು ನಿಯಂತ್ರಿಸಿ
00:49 Imagination ಅನ್ನು ಚೆನ್ನಾಗಿ ಬಳಕೆಮಾಡಿಕೊಳ್ಳಿ
01:19 ಒಂದೇ ಟಾಸ್ಕ್ ಮೇಲೆ ಫೋಕಸ್ ಮಾಡಿ
02:00 ಇನ್ನೊಬ್ಬರಿಂದ ಕಲಿಯಿರಿ
02:14 Meditation ಮಾಡಿ

Playlists:
Self-Help - https://bit.ly/3yNxHtx
60Sec-Videos - https://bit.ly/3n2yPH5
ಭಾರತ ಸಂವಿಧಾನ - https://bit.ly/3eFlJJO
ಬೌದ್ಧಿಕ ಆಸ್ತಿ ಹಕ್ಕುಗಳು - http://bit.ly/39tQWgB
Interpersonal Skills - https://bit.ly/3toSqRW

Connect PolitInAda:
Instagram https://bit.ly/3r7Qddp
Google Podcast https://bit.ly/3hSOULc
Spotify Podcast https://spoti.fi/2TPNb1o

Clips Credits:
Pexels - https://www.pexels.com/
Pixabay - https://pixabay.com/

Watch, Like, Save, Share, and Subscribe To My Channel !!
Category
Management
Be the first to comment